ಪ್ರಿಮ್ರೋಸ್ ಮೇಲಿನ ಶಾಪ: ದಿಟ್ಟ ಹುಡುಗಿಯೊಬ್ಬಳ] 

ಪ್ರಿಮ್ರೋಸ್ ಮೇಲಿನ ಶಾಪ: ದಿಟ್ಟ ಹುಡುಗಿಯೊಬ್ಬಳ] 

ಪ್ರಿಮ್ರೋಸ್ ಮೇಲಿನ ಶಾಪ: ದಿಟ್ಟ ಹುಡುಗಿಯೊಬ್ಬಳ] 

ಪ್ರಿಮ್ರೋಸ್ ಮೇಲಿನ ಶಾಪ: ದಿಟ್ಟ ಹುಡುಗಿಯೊಬ್ಬಳ] 

Paperback(Kannada ed.)

$13.99 
  • SHIP THIS ITEM
    Qualifies for Free Shipping
  • PICK UP IN STORE
    Check Availability at Nearby Stores

Related collections and offers


Overview

ಪ್ರಿಮ್ರೋಸ್ ಫರ್ನೆಟೈಸ್ ಎಂಬ ಹೆಸರಿನ ಹನ್ನೆರಡು ವರ್ಷದ ದಿಟ್ಟ ಹುಡುಗಿಯೊಬ್ಬಳು ಕಾಡು ಪ್ರಾಣಿಗಳ] ಜೊತೆ ಸೇರಿ ಅತೀಂದ್ರಿಯ ಭಾಗದ ಮರ್ಕಿ ದ್ವೀಪವಾದ ನರಕಪುರ ದಲ್ಲಿನ ಅತೀಂದ್ರಿಯ ಸಾಮರ್ಥ್ಯಗಳನ್ನು ಹೇಳುವ ಸಾಹಸಮಯ ಕಾರ್ಯಾಚರಣೆ ಇದಾಗಿದೆ]. ಈ ಕಥೆಯು ಧೈರ್ಯಶಾಲಿ ಹುಡುಗಿಯೊಬ್ಬಳು ದುಷ್ಟ ಮಾಂತ್ರಿಕ ರಾಣಿ ಎವೆಲಿನ್ ವೆಲೆಕ್ರೊನಾ ಳನ್ನ ಸೋಲಿಸುವುದು ಮತ್ತು ಮನುಕುಲದ ಮೇಲೆ ಬೀರಿದ ಶಾಪವನ್ನು ಮುರಿಯುವುದು ಹಾಗೆ, ಕಾಡು ಪ್ರಾಣಿಗಳ ಜೊತೆ ಸೇರಿ ಆ ಮಾಂತ್ರಿಕಳನ್ನು ಸೋಲಿಸುವ ಸಲುವಾಗಿ ದಿಟ್ಟ ಪ್ರಯಾಣವನ್ನು ಹೇಗೆ ಯೋಚಿಸಿ ಪ್ರಾರಂಭಿಸುತ್ತಾಳೆ? ಎನ್ನುವ ಕುತೂಹಲದೊಂದಿಗೆ ಕಥೆ ಸಾಗುತ್ತದೆ.

ಕೊನೆಗೆ ಪ್ರೀತಿಯ ಕಾಡು ಪ್ರಾಣಿಗಳ ಗುಂಪು ಮತ್ತು ಮುಗ್ದ ಹನ್ನೆರಡು ವರ್ಷದ ಬಾಲಕಿಯೂ ನಿಜವಾಗಿಯೂ ಮಾಂತ್ರಿಕ ರಾಣಿ ಎವೆಲಿನ್ ರನ್ನ ಉರುಳಿಸುವಲ್ಲಿ ಯಶಸ್ವಿಯಾಗ್ತಾರಾ? ಮನುಕುಲಕ್ಕೆ ಶಾಂತಿ, ಯೋಗಕ್ಷೇಮ ಮತ್ತು ಸಂತೋಷವನ್ನು ಮರಳಿ ತರಲು ಸಾಧ್ಯವಾಗುತ್ತದಾ?

ಇದೆಲ್ಲಾ ಪ್ರಶ್ನೆಗಳ ಉತ್ತರಕ್ಕಾಗಿ ಹಾಗೆ ಈ ಕಥೆಯ ಬಗ್ಗೆ ಇನ್ನಷ್ಟು ತಿಳಿಯಲು ಸಂಪೂರ್ಣವಾಗಿ ಈ ಪುಸ್ತಕವನ್ನು ಓದಿ.

ಈ ಪುಸ್ತಕ ನಿಜವಾದ ಸ್ನೇಹ, ಧೈರ್ಯ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುತ್ತದೆ!


Product Details

ISBN-13: 9781950263325
Publisher: Viki Publishing(r)
Publication date: 08/19/2020
Edition description: Kannada ed.
Pages: 122
Product dimensions: 5.00(w) x 8.00(h) x 0.29(d)
Language: Kannada

About the Author

Kiara Shankar is a young talented author from San Francisco, California, USA. Apart from writing books, she loves reading, artwork, writing pop song lyrics, writing poems, playing with her friends, and listening to her favorite Bollywood music. Kiara's poem A Deadly Star was published in the national level writing contest book A Celebration of Poets (Fall 2018 Edition - published by Creative Communication, Utah, USA). -------------------------- ಕಿಯಾರಾ ಶಂಕರ್ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಒಂದು ಶಾಲೆಯಲ್ಲಿ ಓದುತ್ತಿರುವ ಬಾಲಕಿ. ಪುಸ್ತಕ ಬರೆಯುವುದರ ಜೊತೆಗೆ ಓದುವುದು, ಪಾಪ್ ಮ್ಯೂಸಿಕ್ ಹಾಡುಗಳ ಸಾಹಿತ್ಯ ರಚನೆ, ಕಲಾಕೃತಿ ರಚನೆ] ಮತ್ತು ಕಾವ್ಯ ರಚಿಸುವ ಹವ್ಯಾಸವನ್ನು ಕಿಯಾರ ರೂಢಿಸಿಕೊಂಡಿದ್ದಾಳೆ. ಸ್ನೇಹಿತರ ಜೊತೆಗೆ ಆಟ ಆಡುವುದು ಎಂದರೆ ಕಿಯಾರಾಗೆ ತುಂಬಾ ಇಷ್ಟ. ಹಾಗೆಯೇ, ತನ್ನಿಷ್ಟದ ಬಾಲಿವುಡ್ ಹಾಡುಗಳನ್ನು ಕೇಳುತ್ತಿರುತ್ತಾಳೆ. ಕಿಯಾರಾಳ A deadly star ಎಂಬ ಪದ್ಯವೂ A celebration of poets (Fall 2018 Edition - published by Creative Communications, Utah, USA) ಎಂಬ ಅಂತಾರಾಷ್ಟ್ರೀಯ ಮಟ್ಟದ ಬರವಣಿಗೆ ಪುಸ್ತಕದಲ್ಲಿ ಪ್ರಕಟವಾಗಿದೆ.

Vinay Shankar is a software professional from California, USA, who found himself inspired by his daughter's idea of writing fictional fairy tale books and decided to co-write books with her. This collaborative effort of the family is helping to bring great ideas to life! ------------------ ವಿನಯ್ ಶಂಕರ್ ಇವರು ಕಿಯಾರಾಳ] ತಂದೆ. ವೃತ್ತಿಯಲ್ಲಿ ಸಾಫ್ಟ್]ವೇರ್ ಇಂಜಿನಿಯರ್, ತನ್ನ ಮಗಳಿಂದಲೇ ಕಾಲ್ಪನಿಕ ದಂತಕಥೆಯನ್ನು ಬರೆಯುವ ಆಸಕ್ತಿ ಹುಟ್ಟಿ, ಮಗಳ] ಜೊತೆ ಸೇರಿ ಬರೆಯಲಾರಂಭಿಸಿದರು. ತಂದೆ ಮಗಳ ಈ ಸಹಯೋಗದ ಪ್ರಯತ್ನವೇ ಉತ್ತಮವಾದ ಆಲೋಚನೆಗಳನ್ನು ಪುಸ್ತಕದ ಮೂಲಕ ಹೊರತರಲು ಸಹಾಯ ಮಾಡಿದೆ.

Chandana Venkatesh is a budding author from Hassan, Karnataka, India. She has developed a habit of telling value-based stories with the idea of ​​Vaarada Kathe Chandana Jothe on online platforms like Facebook. She was awarded the title of Sahithya Sri by the Lions Clubs International Organization. -------- ಕರ್ನಾಟಕದ ಹಾಸನ ಜಿಲ್ಲೆಯ ಭರವಸೆಯ ಲೇಖಕಿ, ಬರಹದ ಜೊತೆಗೆ ಫೇಸ್ಬುಕ್ ನಂತಹ ಆನ್ ಲೈನ್ ಫ್ಲಾಟ್ ಫಾರ್ಮ್ ನಲ್ಲಿ ವಾರದ ಕಥೆ ಚಂದನ ಜೊತೆ ಎಂಬ ಪರಿಕಲ್ಪನೆಯೊಂದಿಗೆ ಮೌಲ್ಯಾಧಾರಿತ ಕಥೆಗಳನ್ನು ಹೇಳುವ ಅಭ್ಯಾಸವನ್ನು ರೂಡಿಸಿಕೊಂಡಿದ್ದಾಳೆ. ಜೊತೆಗೆ 2017ರಲ್ಲಿ ಹಾಸನ ದಲ್ಲಿ ನಡೆದ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ. ಹಾಗೆಯೇ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ ಸಾಹಿತ್ಯ ಶ್ರಿ ಬಿರುದಾಂಕಿತಳು.

Table of Contents

ಪರಿವಿಡಿ

-----------

ಆರಂಭಿಕ ಜೀವನ

ಕಾಡು ಪ್ರಾಣಿಗಳೊಂದಿಗೆ ಮುಖಾಮುಖಿಯಾದಾಗ

ಕುಬ್ಜರನ್ನು ಭೇಟಿಯಾದಾಗ

ರಾಣಿ ಸಾರಾಳ ಮದುವೆಗೆ ಹೋದಾಗ

ಕಗ್ಗತ್ತಲೆಯ ನರಕಾಪುರದೆಡೆಗೆ ಬೃಹತ್ ಸಮುದ್ರಯಾನ

ನರಕಾಪುರದ ಸರ್ವನಾಶ ಮತ್ತು ರಹಸ್ಯಮಯ ಮಾರ್ಗ

ಕಾಣದ ಕೈಗಳ ಆಶೀರ್ವಾದ

ಎವೆಲಿನ್ ವೆಲೆಕ್ರೋನಾ'ಳ ಸರ್ವನಾಶ

ಮರಳಿ ಗೂಡಿನತ್ತ

ವಿದಾಯ ಹೇಳುವ ಸಮಯವಿದು

ಗೂಡು ಸೇರಿದ ಪ್ರಿಮ್ರೋಸ್ ಎಂಬ ಹಕ್ಕಿ

ಲೇಖಕರ ಕುರಿತು

ಅನುವಾದಕರ ಮಾತು

From the B&N Reads Blog

Customer Reviews